ಹರಿಹರ್ ಗೆ ಕೆಲಸಕ್ಕೆಂದು ಹೋಗಿದ್ದೆವು
ಅಲ್ಲಿ ಯಾರೋ ಹೇಳಿದರು
ಓಂಕಾರೇಶ್ವರ ಮಠದಲ್ಲಿ ದತ್ತಾತ್ರೇಯ ಸ್ವಾಮೀಗಳು ಇದ್ದುದ್ದನ್ನು ಇದ್ದಂತೇ ಹೇಳುತ್ತಾರೆ ಎಂದು
ನಾವೆಲ್ಲಾ ಹೋಗಿ ಕೂತಿದ್ದೆವು
ದತ್ತಾತ್ರೇಯ ಸ್ವಾಮಿಗಳಿಗೆ ಜಾತಕ ಅಥವ ಜನ್ಮ ದಿನಾಂಕ ಯಾವುದೋ ಬೇಕಿಲ್ಲ.
ಕೇವಲ ಮುಖ ನೋಡಿ ಹೇಳುವಂತ ಶಕ್ತಿ ಇದೆ
ನನ್ನನ್ನು ನೋಡಿದ ಕೂಡಲೆ ನಿಮಗೆ ಹೊಟ್ಟೆ ನೋವು ಜಾಸ್ತಿ ಅಲ್ಲವೇ ಎಂದರು
ಅದು ನಿಜ
ಅಷ್ಟಕ್ಕೆ ಅಚ್ಚರಿ ನಿಲ್ಲಲಿಲ್ಲ
ನಮ್ಮ ಮನೆಯವರದು ಇದು ಮೂರನೆ ಕೆಲಸ ಎಂದೂ ಹೇಳಿದರು
ಹಾಗು ವಿಷ್ಣುವಿಗೆ ಸಂಬಂಧ ಪಟ್ಟ ಒಂದು ವೃತವನ್ನು ನಿಲ್ಲಿಸಿದ್ದೀರ ಎಂದು ತಿಳಿಸಿದರು
ಅದು ನಿಜ . ನಾವು ಅನಂತನ ವೃತವನ್ನು ಮಾಡುತ್ತಿಲ್ಲ
ನಂತರ ನನಗೆ ಸಂಬಂಧ ಪಟ್ಟ ಕೆಲವೊಂದು ವಿಷಯ್ ಹೇಳಿದರು. ಅವೆಲ್ಲಾ ನಿಜವೇ ಆಗಿತ್ತು
ಅಷ್ತಕ್ಕೂ ಅವರ್ಯಾರೋ ನಾವ್ಯಾರೋ ಅವರಿಗೆ ನಾವೂ ಗೊತ್ತಿಲ್ಲ ನಮಗೆ ಅವರೂ ಅಷ್ಟು ನಿಖಿರವಾಗಿ ಹೇಳಲು ಹೇಗೆ ಸಾದ್ಯವಾಯಿತು?
ನಮ್ಮಂತೆಯೇ ಸುಮಾರು ಜನರಿಗೂ ಅವರ ವಿಷಯ್ಗ ಗಳನ್ನುಹೇಳಿ ನಮ್ಮೆಲ್ಲರನ್ನೂ ಅಚ್ಚರಿಗೆ ನೂಕಿದರು
ಅವರು ಹಣವನ್ನೂ ಕೇಳಲಿಲ್ಲ.
ಕೇವಲ ಮಂತ್ರವೊಂದಷ್ಟನ್ನು ಬರೆದುಕೊಟ್ಟು ಅದನ್ನುಹೇಳಲು ಹೇಳಿದರು
ನಮ್ಮ ಮನೆಗೆ ಪೂರ್ವರದಒಂದು ಅರಳೀ ಮರವಿರ್
Subscribe to:
Post Comments (Atom)
ಓಂಕಾರೇಶ್ವರ ಮಠದಲ್ಲಿ ದತ್ತಾತ್ರೇಯ ಸ್ವಾಮೀಗಳು ,
ReplyDeleteಹರಿಹರಕ್ಕೆ ಬಂದಿದ್ದೆ.
ಆದರೆ ಈ ಸ್ವಾಮಿಗಳ ಬಳಿ ಅಲ್ಲ.
ohh avara bagge snehitaru heluvudannu kelidde, but bari sullu irabekendu summanidde.
ReplyDeleteನಾನು ಹರಿಹರದಲ್ಲಿ ೨೨ ವರ್ಷ ಇದ್ದರೂ ಅವರ ಹೆಸರೇ ಕೇಳಿಲ್ಲವಲ್ಲ!
ReplyDeletekautaka idu marathi shabda anakondidde... kannada dallu ide anta ivatte gottaitu.. kautukada sariyad artha en agatte..
ReplyDelete